10th ಈಕ್ವಾಲೆನ್ಸಿ ಪರೀಕ್ಷೆಯ ಸಿದ್ಧತೆಯಲ್ಲಿರುವ ಮಕ್ಕಳಿಗಾಗಿ ಭೌತಶಾಸ್ತ್ರದ ಪಾಠಭಾಗಗಳ ವಿಡಿಯೋ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಕಾಸರಗೋಡು ಜಿಲ್ಲೆಯ ಕೊಡ್ಲಮೊಗರು ವಾಣಿ ವಿಜಯ ಶಾಲೆಯ ಅಧ್ಯಾಪಕಿ ಶ್ರೀಮತಿ ಕೃಷ್ಣವೇಣಿ ಬಿ.
10th EQUIVALENCY PHYSICS Kannada Medium Video Class
Monday, August 23, 2021
0
Share to other apps